ಬೆಂಗಳೂರಿನಲ್ಲಿ ಐಪಿಎಲ್ ಟಿ-20; ತಡರಾತ್ರಿಯವರೆಗೆ ವಿಸ್ತರಣೆಯಾದ ನಮ್ಮ ಮೆಟ್ರೋ ಸೇವೆ
ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಟಿ-20 ಕ್ರಿಕೆಟ್ ಏಳು ಪಂದ್ಯಗಳ ವೀಕ್ಷಿಸಲು ಬರುವವರಿಗೆ ‘ನಮ್ಮ ಮೆಟ್ರೋ’ ತಡರಾತ್ರಿಯವರೆಗೆ ರೈಲು ಸೇವೆಯ ಸಮಯವನ್ನು ವಿಸ್ತರಿಸಿದೆ. ಐಪಿಎಲ್ ಪಂದ್ಯಾವಳಿ ನಡೆಯಲಿರುವ ಏಪ್ರಿಲ್ 2, 10, […]